ಭೂಪಾಲ್ ತೋಡಿ ಅಥವಾ ಭೂಪಾಲ್ ತೋಡಿ ಒಂದು ಹಿಂದೂಸ್ತಾನಿ ಶಾಸ್ತ್ರೀಯ ರಾಗ ಇದು. ಈ ರಾಗ ಭೋಪಾಲಿ (ಅಥವಾ ಭೂಪ)ಕ್ಕಿಂತ ಸ್ವಲ್ಪ ವಿಭಿನ್ನವಾಗಿದೆ. ಭೂಪಾಲ್ ತೋಡಿಯ ಸಮಾನ ರಾಗ ಕರ್ನಾಟಕ ಸಂಗೀತದಲ್ಲಿ ಭೂಪಾಲಂ ಆಗಿದೆ. == ಸಿದ್ಧಾಂತ == ಭಾರತೀಯ ಶಾಸ್ತ್ರೀಯ ಸಂಗೀತದ ಸಂಗೀತ ಸಿದ್ಧಾಂತ ಬಗ್ಗೆ ಬರವಣಿಗೆ ಸಂಕೀರ್ಣವಾಗಿದೆ. ಪ್ರಥಮವಾಗಿ ನಿರ್ದಿಷ್ಟ ಸ್ವರಲಿಪಿ ಇಲ್ಲದಿರುವುದು. ಭಾರತೀಯ ಸಂಗೀತ ಒಂದು ವಾಚಿಕ ಸಂಪ್ರದಾಯ, ಆದ್ದರಿಂದ ಬರವಣಿಗೆ ಜ್ಞಾನ (ಜ್ಞಾನ)ದ ಅವಶ್ಯಕ ಭಾಗವಲ್ಲ. === ಆರೋಹಣ & ಅವರೋಹಣ === ಭೂಪಾಲ್ ತೋಡಿ ಕೋಮಲ್ ಸ್ವರ ಗಳನ್ನು ಬಳಸುತ್ತದೆ. ಆರೋಹಣ : ಸ ರಿ ಗ ಪ ದ ಸ ಅವರೋಹಣ : ಸ ದ ಪ ಗ ರಿ ಸ === ವಾದಿ & ಸಂವಾದಿ === ವಾದಿ : ದ ಸಂವಾದಿ : ಗ === ಕ್ರಮಬದ್ದ ಸಂಯೋಜನೆ ಸಂಸ್ಥೆ ಮತ್ತು ಸಂಬಂಧಗಳು === ಥಾಟ್ : ಭೈರವಿ ರಾಗ ತೋಡಿಯು ತೋಡಿ ಅಂಗ ರಾಗವಾಗಿದೆ ಆದ್ದರಿಂದ "ಥಾಟ್ ತೋಡಿ "ನಿಂದ ಈ ರಾಗ ಹೊಂದುವಂತೆ ಮಾಡಬೇಕು ಎಂದು ಸೂಚಿಸಲಾಗಿದೆ. ಇದು ಸೂಕ್ತವೆನಿಸಬಹುದು. == ಸ್ವಭಾವ == ರಾಗದ ಸ್ವಭಾವ ಎಂದರೆ ಸಂಗೀತದ ಪ್ರಾಯೋಗಿಕ ಆಯಾಮ. ಹಿಂದುಸ್ತಾನಿ ಪದ್ದತಿಯಲ್ಲಿ ಇದು ಸ್ವಲ್ಪ ಕ್ಲಿಷ್ಟಕರ ಏಕೆಂದರೆ ಬಹುತೇಕ ಪರಿಕಲ್ಪನೆಗಳು ಚಲನಶೀಲ ಹಾಗೂ ಸಂಪ್ರದಾಯಶೀಲವಾಗಿದೆ. ಈ ಕೆಳಗಿನ ಮಾಹಿತಿಗಳು ನಿಖರವಾಗಿ ಇರದಿದ್ದರೂ,ಸಂಗೀತದ ಸ್ವಭಾವನ್ನು ಪರಿಚಯಿಸಲು ಪ್ರಯತ್ನಿಸುತ್ತದೆ. === ಸಮಯ === ಈ ರಾಗವು ಬೆಳಗ್ಗಿನ ರಾಗವಾಗಿದೆ. == ಉಲ್ಲೇಖಗಳು‌‌ == 2. ಬೋರ್ ಜೋಎಪ್ (). ರಾವ್, ಸುವರ್ಣ ಲತಾ ; ಡೆರ್ ಮೀರ್, ವಿಮ್ ವ್ಯಾನ್; ಹಾರ್ವೆ, ಜೇನ್ (ಸಹ-ಲೇಖಕರು) ರಾಗ ಗೈಡ್: ೭೪ ಹಿಂದೂಸ್ತಾನಿ ರಾಗಗಳನ್ನು ಒಂದು ಸಮೀಕ್ಷೆ. ಜೆನಿತ್ ಮಿಡಿಯಾ,ಲಂಡನ್.೧೯೯೯ == ಬಾಹ್ಯ ಕೊಂಡಿಗಳು‌‌ == ಸಮಯ್ ಮತ್ತು ರಾಗ ಸರ ರಾಗಗಳು ಮತ್ತು ಥಾಟ್ ಗಳು 2007-05-14 ವೇಬ್ಯಾಕ್ ಮೆಷಿನ್ ನಲ್ಲಿ. ರಾಜನ್ ಪರಿಕರ್ ಬೈರವಿ ಬಗ್ಗೆ